ಬೇಜಾನ್‌ ಹಣ ಬಂದ ನಂತರ ಈಕೆ ಜೀವನ ಹಾಳಾಯ್ತಂತೆ!


Team Udayavani, Feb 13, 2017, 5:40 AM IST

Jeanpark.jpg

ಹಣಕ್ಕಾಗಿ ಬಾಯಿ ಬಾಯಿ ಬಿಟ್ಟ ಹುಡುಗಿಯೊಬ್ಬಳು ಕೋಟ್ಯಂತರ ರೂ. ಕೈಸೇರಿದ ನಂತರ ಯಾಕಾದ್ರೂ ಬಂತೋ ಈ ಶನಿ ಎಂದು ಕೊರಗುತ್ತಿದ್ದಾಳೆ. ಈ ಹಣದಿಂದ ತನಗೆ ದಿನಾ ಮೈ ಪರಚಿಕೊಳ್ಳುವಷ್ಟು ಸಿಟ್ಟು ಬರುತ್ತಿದೆಯೆಂದು ಈಕೆ ಹೇಳುತ್ತಿದ್ದಾಳೆ. ಆಗಿದ್ದಿಷ್ಟೇ: ಇಂಗ್ಲೆಂಡ್‌ನ‌ ಜೇನ್‌ಪಾರ್ಕ್‌ ತನ್ನ 17ನೇ ವಯಸ್ಸಿನಲ್ಲೇ 7 ಕೋಟಿ ರೂ.ವನ್ನು ಲಾಟರಿ ಮೂಲಕ ಗೆದ್ದಿದ್ದಾಳೆ. ಸದ್ಯ 21 ವರ್ಷದ ಆಕೆಗೆ ದಿನಂಪ್ರತಿ ಹಣದಿಂದ ಕಿರಿಕಿರಿ ಆಗುತ್ತಿದೆಯಂತೆ. ಒಬ್ಬ ಒಳ್ಳೆಯ ಜೀವನ ಸಂಗಾತಿ ಸಿಗುತ್ತಿಲ್ಲವಂತೆ, ಸಿಕ್ಕವನೊಬ್ಬ ಹಣಕ್ಕಾಗಿಯೇ ಆಕೆಯ ಜೊತೆಯಿದ್ದನೆಂದು ತಡವಾಗಿ ಗೊತ್ತಾಗಿದೆ. ಮೊದಲಿನಂತೆ ಸಿಕ್ಕ ಸಿಕ್ಕ ಕಡೆಗೆ ಹೋಗುವುದಕ್ಕಾಗುವುದಿಲ್ಲ, ಸಿಕ್ಕಿದ್ದನ್ನು ತಿನ್ನಲಾಗುವುದಿಲ್ಲ. ಬ್ರಾಂಡೆಡ್‌ಗಳನ್ನು ಮಾತ್ರ ಕೊಳ್ಳುವ ಖಯಾಲಿ ಶುರುವಾಗಿದೆ ಎಂದು ಜೇನ್‌ ಗೋಳಾಡುತ್ತಾಳೆ. ಹಣದಿಂದ ನನ್ನ ಜೀವನ 10 ಪಟ್ಟು ಉದ್ಧಾರವಾಗಿದ್ದರೆ, 100 ಪಟ್ಟು ಹಾಳಾಗಿದೆ. ಆದ್ದರಿಂದ ಈ ಲಾಟರಿ ಕಂಪನಿ ಮೇಲೆ ಮೊಕದ್ದಮೆ ಹೂಡೋಣ ಎನಿಸುತ್ತದೆ ಎಂದು ಹೇಳುತ್ತಾಳೆ ಜೇನ್‌. ಅಯ್ಯೋ ಪಾಪ!

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.