ಅಧಿಕಾರಿಗೆ ಮುಜುಗರ ತಂದ ಕ್ಯಾಟ್ ಫಿಲ್ಟರ್
Team Udayavani, Jul 29, 2019, 4:47 PM IST
ಇತ್ತೀಚೆಗೆ ಪಾಕಿಸ್ತಾನದ ಸಚಿವರೊಬ್ಬರ ಪತ್ರಿಕಾಗೋಷ್ಠಿ ಫೇಸ್ಬುಕ್ನಲ್ಲಿ ಲೈವ್ ಸ್ಟ್ರೀಮಿಂಗ್ ಆಗುತ್ತಿದ್ದಾಗ, ನಿರ್ವಾಹಕನ ಅಚಾತುರ್ಯದಿಂದಾಗಿ ಕ್ಯಾಟ್ ಫಿಲ್ಟರ್ ಆನ್ ಆಗಿ ಸಚಿವರ ಮುಖಕ್ಕೆ ಮೀಸೆ, ಕಿವಿ ಕಾಣಿಸಿತ್ತು. ಈಗ ಅಂಥದ್ದೇ ಅಚಾತುರ್ಯ ಕೆನಡಾದ ಅಧಿಕಾರಿ ನಡೆಸಿದ ಪತ್ರಿಕಾ ಗೊಷ್ಠಿಯಲ್ಲೂ ನಡೆದಿದೆ.
ಪತ್ರಿಕಾಗೋಷ್ಠಿ ಫೇಸ್ಬುಕ್ನಲ್ಲಿ ನೇರ ಪ್ರಸಾರವಾಗುತ್ತಿದ್ದಂತೆ ಅಧಿಕಾರಿ ಮುಖದ ಮೇಲೆ
ಕಿವಿ, ಮೀಸೆ ಕಾಣಿಸಿತ್ತು. ಈ ಅಚಾತುರ್ಯ ನಡೆದ ಕೆಲವೇ ಸೆಕೆಂಡುಗಳಲ್ಲಿ ಇದು ಕೆನಡಾದಾದ್ಯಂತ ವೈರಲ್ ಆಯಿತು. ವಿಶೇಷವೆಂದರೆ, ಇದು ಕೆನಡಾವನ್ನು ಕಂಗೆಡಿಸಿರುವ ಜೋಡಿ ಕೊಲೆ ಬಗೆಗಿನ ಸುದ್ದಿಗೋಷ್ಠಿಯಾಗಿದ್ದ ಕಾರಣ, ಇಂಥದ್ದೊಂದು ಎಡವಟ್ಟು ಆಗಿದ್ದಕ್ಕೆ ಜನರಿಂದ ಖಾರವಾದ ಪ್ರತಿಕ್ರಿಯೆಗಳೂ ವ್ಯಕ್ತವಾದವು. ಕೂಡಲೇ ಕೆನಡಾದ ಪೊಲೀಸ್ ಇಲಾಖೆ ಸ್ಪಷ್ಟೀಕರಣ ನೀಡಿ ಟ್ವೀಟ್ ಮಾಡಿತು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ