ಪ್ರಪಂಚದಲ್ಲೇ ಅತ್ಯಂತ ದೊಡ್ಡ ಉಭಯವಾಸಿ ಪತ್ತೆ
Team Udayavani, Sep 19, 2019, 6:53 PM IST
ಹೊಸದಾಗಿ ಉಭಯವಾಸಿ ಜೀವಿಯೊಂದು ಪತ್ತೆಯಾಗಿದೆ. ಇದು ಈಗ ಪ್ರಪಂಚದಲ್ಲೇ ಅತಿ ದೊಡ್ಡ ಉಭಯವಾಸಿ ಜೀವಿ ಎಂಬ ಖ್ಯಾತಿ ಪಡೆದಿದೆ. ಈ ಜೀವಿಯ ಹೆಸರು ಸಾಲಮಂಡರ್
(ಹಲ್ಲಿ ಜಾತಿಗೆ ಸೇರಿದ ದೈತ್ಯ ಪ್ರಾಣಿ). 5 ಅಡಿಗೂ ಹೆಚ್ಚು ಬೆಳೆಯುತ್ತಿದ್ದ ಚೈನೀಸ್ ಸಾಲಮಂಡರ್ ಅನ್ನು ಈವರೆಗೂ ಅತ್ಯಂತ ದೊಡ್ಡ ಉಭಯವಾಸಿ ಎಂದು ಭಾವಿಸಲಾಗಿತ್ತು.
ಝೂವಲಾಜಿಕಲ್ ಸೊಸೈಟಿ ಆಫ್ ಲಂಡನ್ ಮತ್ತು ಲಂಡನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಅಳಿದು ಹೋಗಿದ್ದ ಚೈನೀಸ್ ಸಾಲಮಂಡರ್ಗಳ ಡಿಎನ್ಎ ಜೊತೆಗೆ ಈಗ ಹೊಸದಾಗಿ ಪತ್ತೆಯಾಗಿರುವ ಸಾಲಮಂಡರ್ ಡಿಎನ್ಎ ಹೋಲಿಸಿದಾಗ ಇದು ಕೂಡ ಅದೇ ಜಾತಿಗೆ ಸೇರಿದ ಅದಕ್ಕಿಂತಲೂ ದೈತ್ಯ ಸಾಲಮಂಡರ್ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ