40 ಅಡಿ ಆಳದ ಪ್ರಪಾತಕ್ಕೆ ಬಿದ್ದು, ಸಮುದ್ರದಲ್ಲಿ ಈಜಿದ ಗರ್ಭಿಣಿ ಹಸು!
Team Udayavani, Mar 22, 2017, 5:29 AM IST
ಕೆಲವೊಮ್ಮೆ ನಮ್ಮ ನಿರೀಕ್ಷೆಗಳಿಗೇ ಎಟುಕದಂಥ ಘಟನೆಗಳು ನಡೆಯುತ್ತವೆ. 40 ಅಡಿ ಎತ್ತರದಿಂದ ಪ್ರಪಾತಕ್ಕೆ ಬಿದ್ದರೆ ಯಾರಾದರೂ ಬದುಕುಳಿಯಲು ಸಾಧ್ಯವೇ? ಬ್ರಿಟನ್ನ ಹುಲ್ಲುಗಾವಲೊಂದರಲ್ಲಿ ಮೇಯುತ್ತಿದ್ದ ಗರ್ಭಿಣಿ ಹಸು 40 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ.
ಪ್ರಪಾತದಲ್ಲಿ ಸಮುದ್ರ ಮತ್ತು ದ್ವೀಪ ಸಮೂಹಗಳು ಇದ್ದವು. ಆಶ್ಚರ್ಯವೇನೆಂದರೆ ಒಂದಿಡೀ ರಾತ್ರಿಯನ್ನು ಪ್ರಪಾತದಲ್ಲಿ ಕಳೆದ ಹಸು, ಸಮುದ್ರದಲ್ಲಿ ಈಜಿಕೊಂಡು ಬೇರೊಂದು ದ್ವೀಪ ಸೇರಿತ್ತು. ಹಸು ಯಾವ ದ್ವೀಪದಲ್ಲಿದೆ ಎಂದು ಪತ್ತೆ ಮಾಡಿದ ಪ್ರಾಣಿ ರಕ್ಷಣಾ ಸಂಸ್ಥೆ 9 ಗಂಟೆಗಳ ಕಾರ್ಯಾಚರಣೆ ನಡೆಸಿ ಹಸುವನ್ನು ರಕ್ಷಿಸಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ