5ನೇ ವರ್ಷದ ಸ್ವಾತಂತ್ರ್ಯ ಸಂಭ್ರಮ ಆಚರಿಸಿದ ಆನೆ
Team Udayavani, Jul 5, 2019, 2:59 PM IST
ಸುಮಾರು 50 ವರ್ಷಗಳ ಕಾಲ ಸೆರೆಯಲ್ಲಿದ್ದ ಆನೆಯೊಂದು ತನ್ನ 5ನೇ ವರ್ಷದ ಸ್ವಾತಂತ್ರ್ಯ ಸಂಭ್ರಮವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿತು. ರಾಜು ಎಂಬ ಈ ಆನೆ ತನ್ನ ಜೀವಮಾನದ 50 ವರ್ಷ ಗಳನ್ನು ಉತ್ತರ ಪ್ರದೇಶದ ಬೀದಿಗಳಲ್ಲಿ ತನ್ನ ಮಾಲಕನಿಗಾಗಿ ಭಿಕ್ಷೆ ಬೇಡುತ್ತಾ ಕಳೆದಿದೆ. ಅದರ ಮಾಲಕ ಅದಕ್ಕೆ ಸರಿಯಾಗಿ ಆಹಾರ ನೀಡದೇ ದುಡಿಸಿದ್ದಾನೆ. ಕಾಲು ಕೊರೆಯುವಂತೆ ಕಬ್ಬಿಣದ ಸರಪಳಿಯಿಂದ ಬಿಗಿದು ಹಿಂಸಿಸಿದ್ದಾನೆ. 2014ರಲ್ಲಿ ಇದನ್ನು ವೈಲ್ಡ್ಲೈಫ್ ಎಸ್ಒಎಸ್ ಎಂಬ ಸಂಸ್ಥೆ ರಕ್ಷಿಸಿ, ಅದಕ್ಕೆ ಉತ್ತಮ ಆಹಾರ, ಔಷಧೋಪ ಚಾರ ನೀಡಿತ್ತು. ಈಗ ರಾಜು ನರಕದಿಂದ ಬಿಡುಗಡೆಯಾಗಿ 5 ವರ್ಷ ಪೂರೈಸಿದೆ. ಸಂಸ್ಥೆಯ ಕಾರ್ಯಕರ್ತರು ಖುಷಿಯಿಂದ ಸಂಭ್ರಮಾರಣೆ ಮಾಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ