ಬಾಲಿವುಡ್‌ ಹಾಡು ಬಳಸಿ ಅಮೆರಿಕದಲ್ಲಿ ಫ್ಲ್ಯಾಶ್‌ ಮಾಬ್‌

Team Udayavani, Feb 10, 2019, 11:08 AM IST

ವಿದೇಶಗಳಲ್ಲಿ ನಡೆವ ಫ್ಲ್ಯಾಶ್‌ ಮಾಬ್‌(ಜನನಿಬಿಡ ಸ್ಥಳದಲ್ಲಿತಂಡವೊಂದು ಇದ್ದಕ್ಕಿದ್ದ ಹಾಗೆ ನೃತ್ಯದಲ್ಲಿ ತೊಡಗುವುದು) ಜಾಲತಾಣಗಳಲ್ಲಿ ನೋಡಿರುತ್ತೀರಿ. ನಮ್ಮ ದೇಶದಲ್ಲಿಯೂ ಇತ್ತೀಚೆಗೆ ಈ ಟ್ರೆಂಡ್‌ ಹೆಚ್ಚುತ್ತಿದೆ. ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾದ ಮಾಲ್‌ ಒಂದರಲ್ಲಿ “ಅರೌಂಡ್‌ ದ ವರ್ಲ್ಡ್ ಇನ್‌ 80 ಡ್ಯಾನ್ಸಸ್‌’ ಎಂಬ ತಂಡ ಶಾಪಿಂಗ್‌ ಮಾಡುತ್ತಿರುವಂತೆಯೇ ಫ್ಲ್ಯಾಶ್‌ ಮಾಬ್‌ ಆರಂಭಿಸಿತು.

ಅದಕ್ಕಾಗಿ ಅವರು ಆಯ್ದುಕೊಂಡಿದ್ದ ಹಾಡು ಕಂಗನಾ ರನೌತ್‌ ಅಭಿನಯದ ಹಿಂದಿ ಚಿತ್ರ “ಕ್ವೀನ್‌’ನ ಲಂಡನ್‌ ತುಮಕ ಹಾಡು.

 ಮಹಿಳೆಯರು ಭಾರತೀಯ ಶೈಲಿಯಲ್ಲೇ ನೃತ್ಯ ಮಾಡಿ ನೆರೆದವರ ಮನ ತಣಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಹಿಟ್‌ ಆಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಉತ್ತರ ಭಾರತದ ಮದುವೆಗಳಲ್ಲಿ ವರ ಕುದುರೆ ಮೇಲೆ ಕುಳಿತು ವಧುವಿನ ಮನೆಗೆ ಮೆರವಣಿಗೆ ಹೋಗುವುದು ಸಂಪ್ರದಾಯ. ಆದರೆ ಖಾಂಡ್ವಾದಲ್ಲಿ ಪಟಿದಾರ್‌ ಸಮುದಾಯಕ್ಕೆ ಸೇರಿರುವ...

  • ರಾಜ್ಯಸಭಾ ಟೀವಿ ಟ್ವಿಟರ್‌ನಲ್ಲಿ ರಣಥಂಬೂರು ರಾಷ್ಟ್ರೀಯ ಅಭಯಾರಣ್ಯದಲ್ಲಿ ಕರಡಿಯೊಂದು ತನ್ನನ್ನು ಭೇಟೆಯಾಡಲು ಬಂದ ಹುಲಿಯನ್ನು ಉಗ್ರ ಸ್ವರೂಪ ತಾಳಿ ಹೆದರಿಸಿ...

ಹೊಸ ಸೇರ್ಪಡೆ