ಊಟ ಮಾಡುತ್ತಾ ಫಿಶ್‌ ಸ್ಪಾ ಅನುಭವಿಸಿ

Team Udayavani, Nov 25, 2019, 7:45 AM IST

ಇಂಡೋನೇಷ್ಯಾದ ಸಾಂಸ್ಕೃತಿಕ ರಾಜಧಾನಿ ಜಕಾರ್ತ ಕೇವಲ ತನ್ನ ಪ್ರಾಕೃತಿಕ ಸೊಬಗಿಗೆ ಮಾತ್ರವಲ್ಲ, ಸಾಂಪ್ರದಾಯಿಕ ಆಹಾರಗಳಿಗೂ ಪ್ರಸಿದ್ಧಿ ಪಡೆದಿದೆ. ಆಹಾರದ ಜೊತೆ ಜೊತೆಗೆ ಫಿಶ್‌ ಸ್ಪಾ ನೀಡಿದರೆ ಹೇಗಿರುತ್ತದೆ? ಇಲ್ಲಿಯ ರೆಸ್ಟೋರೆಂಟ್‌ ಒಂದು ಈ ಸೌಲಭ್ಯವನ್ನೂ ನೀಡುತ್ತಿದೆ.

ಈ ಓಪನ್‌ ಏರ್‌ ರೆಸ್ಟೋರೆಂಟ್‌ನ ನೆಲದಲ್ಲಿ 1 ಅಡಿ ಎತ್ತರ ನೀರು ನಿಲ್ಲಿಸಿ ಅದರಲ್ಲಿ ಮೀನುಗಳನ್ನು ಬಿಡಲಾಗಿದೆ. ಇಲ್ಲಿ ಸಾಂಪ್ರದಾಯಕ ಖಾದ್ಯ ತಿನ್ನುತ್ತಾ ಫಿಶ್‌ ಸ್ಪಾ ಅನುಭವಿಸಬಹುದು. ಆದರೆ ಮೀನುಗಳು ಕಚಗುಳಿ ನೀಡುವಾಗ ಅದ್ಹೇಗೆ ಜನರು ಆಹಾರ ಸೇವಿಸುತ್ತಾರೆ ಎಂಬುದು ಮಾತ್ರ ಗೊತ್ತಿಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ