ಬೌದ್ಧ ಬಿಕ್ಕುವಿನ ಬೆನ್ನು ಬಿಡದ ಬೆಕ್ಕು

Team Udayavani, Jan 8, 2020, 7:56 AM IST

ಕಳೆದ ವಾರವಷ್ಟೇ ಹಿರಿಯ ನಾಗರಿಕರೊಬ್ಬರು ಚಾವಣಿಯಲ್ಲಿ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ನೆನಪಿರಬಹುದು. ಈಗ ಮತ್ತೂಂದು ಬೆಕ್ಕು ಇದೇ ರೀತಿ ಸುದ್ದಿ ಮಾಡಿದೆ.

ಥಾಯ್‌ನ ದೇಗುಲವೊಂದರಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರಾರ್ಥನಾ ಸಭೆ ನಡೆಯುತ್ತಿತ್ತು. ಬೌದ್ಧ ಬಿಕ್ಕುವೊಬ್ಬರು ಧರ್ಮಗ್ರಂಥದ ಪಠಣದಲ್ಲಿ ನಿರತರಾಗಿದ್ದರು. ಈ ವೇಳೆ, ಅಲ್ಲಿಗೆ ಆಗಮಿಸಿದ ಬೆಕ್ಕೊಂದು ಆ ಬೌದ್ಧ ಬಿಕ್ಕುವಿನ ಗಮನ ಸೆಳೆಯಲು ಇನ್ನಿಲ್ಲದ ಪ್ರಯತ್ನ ಮಾಡಿತು.

ಕೊನೆಗೆ ಅವರ ಮಡಿಲ ಮೇಲೆ ಅಡ್ಡಾಡತೊಡಗಿತು. ಅವರು ಅದನ್ನು ಆಚೆಗೆ ನೂಕಲು ಯತ್ನಿಸಿದರೂ, ಅದು ಮತ್ತೆ ಮತ್ತೆ ಮಡಿಲಿಗೇ ಬಂದು ಸೇರುತ್ತಿತ್ತು. ಕೊನೆಗೆ ಅವರು ಆ ಬೆಕ್ಕಿನ ಬೆನ್ನನ್ನು ನೇವರಿಸುತ್ತಾ, ಪಠಣ ಮುಂದುವರಿಸಿದರು. ಈ ವಿಡಿಯೋ ಈಗ ವೈರಲ್‌ ಆಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ