ಮೀನಿಗೆ ಈಜಲು ಕೃತಕ ಉಪಕರಣ

Team Udayavani, Jul 22, 2019, 2:27 PM IST

ಮೀನುಗಳಿಗೆ ಈಜಲು ಆಗದಂಥ ಕಾಯಿಲೆಗೆ ತುತ್ತಾದರೆ ಅವುಗಳ ಪಾಡೇನಾಗ ಬೇಕು? ಈಜದೇ ನೀರಿನಲ್ಲಿ ಅವುಗಳು ಬದುಕುವುದಾದರೂ ಹೇಗೆ? ಪ್ರಾಣಿ ಪ್ರಿಯ ಹೆನ್ರಿ ಕಿಮ್‌ ತನ್ನ ಅಕ್ವೇರಿಯಂನಲ್ಲಿ ಸ್ವಿಮ್‌ ಬ್ಲೇಡರ್‌ ಡಿಸೀಸ್‌ ಎಂಬ ಕಾಯಿಲೆಗೆ ತುತ್ತಾಗಿದ್ದ ಗೋಲ್ಡ್‌ ಫಿಶ್‌ಗಳಿಗೆ ಕೃತಕವಾಗಿ ಈಜಲು ಉಪಕರಣವನ್ನು ತಯಾರಿಸಿ, ಅಳವಡಿಸಿದ್ದಾರೆ.

ಹೆನ್ರಿ 20ಕ್ಕೂ ಹೆಚ್ಚು ಗೊಲ್ಡ್‌ ಫಿಶ್‌ಗಳನ್ನು ಸಾಕಿದ್ದರು. ಅವುಗಳಲ್ಲಿ ಕೆಲವು ಮೀನುಗಳಿಗೆ ಈ ಕಾಯಿಲೆ ಉಂಟಾಯಿತು. ಅವುಗಳು ಈಜಲಾಗದ ಸ್ಥಿತಿಯಲ್ಲಿ ಅಕ್ವೇರಿಯಂ ತಳದಲ್ಲಿ ಬಂದು ಕುಳಿತವು. ಹೆನ್ರಿ ಅವಕ್ಕೆ ಪ್ಲಾಸ್ಟಿಕ್‌ ನಳಿಕೆಯಂಥ ಉಪಕರಣವನ್ನು ಅಳವಡಿಸಿದ್ದಾರೆ. ಈಗ ಅವು ಎಂದಿನಂತೆ ನೀರಿನಲ್ಲಿ ಈಜಾಡುತ್ತಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ