ಹಸೆಮಣೆ ಏರಬೇಕಿದ್ದವರ ಚರಂಡಿಗೆ ಬಿದ್ದ!

Team Udayavani, Feb 11, 2019, 4:23 AM IST

ತನ್ನ ಮದುವೆಯ ಸಂಭ್ರಮದಲ್ಲಿದ್ದ ವರನೊಬ್ಬ ಹಸೆಮಣೆ ಏರಲು ಕೆಲವೇ ನಿಮಿಷಗಳಿರುವ ಮುನ್ನವೇ ಚರಂಡಿಯೊಳಗೆ ಬಿದ್ದ ಘಟನೆ ನೋಯ್ಡಾದ ಸೆಕ್ಟರ್‌ 2ನಲ್ಲಿರುವ ಹೋಶಿಯಾಪುರ್‌ ಎಂಬ ಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ರಾತ್ರಿ ವೇಳೆ ನಡೆದ ಈ ಮದುವೆಯನ್ನು ಓಲಿವ್‌ ಗಾರ್ಡನ್‌ ವೆಡ್ಡಿಂಗ್‌ ಬ್ಯಾಂಕ್ವೆಟ್‌ ಎಂಬ ಹಾಲ್‌ನಲ್ಲಿ ಏರ್ಪಡಿಸಲಾಗಿತ್ತು. ಹಾಲ್‌ನ ಬಳಿ ರಾಜಕಾಲುವೆಯಂಥ ದೊಡ್ಡ ಚರಂಡಿಯಿದ್ದು, ಇದರ ಮೇಲಿನ ಸೇತುವೆ ದಾಟಿಯೇ ಹಾಲ್‌ಗೆ ಹೋಗಬೇಕಿತ್ತು. ವರ ಹಾಗೂ ಸಂಬಂಧಿಕರು ವರನನ್ನು ಹಾಲ್‌ಗೆ ಕರೆತರುವಾಗ ಈ ಸೇತುವೆ ಮೇಲೆ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ನೃತ್ಯ ಮಾಡಿದ್ದರಿಂದ ಸೇತುವೆ ಕುಸಿಯಿತು.
 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಟ್ವಿಟರ್‌ನಲ್ಲಿ ಅಮೆರಿಕದ ವ್ಯಕ್ತಿಯೊಬ್ಬರು ಪೋಸ್ಟ್‌ ಮಾಡಿರುವ ದೈತ್ಯ ಸೊಳ್ಳೆಯ ಚಿತ್ರ ನೋಡಿ ಜಾಲತಾಣಿಗರು ಬೆಚ್ಚಿಬಿದ್ದಿದ್ದಾರೆ. ದೈತ್ಯ ಸೊಳ್ಳೆಯ ಜತೆ...

  • 28 ವರ್ಷಗಳ ಹಿಂದೆ ತನ್ನ ಹೆತ್ತವರು ತೆಗೆಸಿಕೊಂಡಿದ್ದ ಫೋಟೋವನ್ನು ಮರುಸೃಷ್ಟಿ ಮಾಡಿ, 21 ವರ್ಷ ವಯಸ್ಸಿನ ಯುವಕ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ರಾಮೊನ್‌ ಮತ್ತು...

  • ವಿಮಾನದ ಮೇಲೆ ಅನುರಕ್ತಳಾಗಿರುವ ಜರ್ಮನಿ ಮಹಿಳೆ ವಿಮಾನವನ್ನೇ ತನ್ನ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಹೌದು, ನೀವು ಕೇಳುತ್ತಿರುವುದು...

ಹೊಸ ಸೇರ್ಪಡೆ