ಈರುಳ್ಳಿ
Team Udayavani, Sep 24, 2019, 12:00 AM IST
ಹೆಣ್ಣು ಗಂಡೆನ್ನದೆ
ಕಣ್ಣೀರು ಸುರಿಸುವರು
ಈರುಳ್ಳಿ ಹಚ್ಚುವಾಗ ಎಲ್ಲರೂ
ಈಗ ಅಂಗಡಿಯಲ್ಲಿ
ಅದರ ಬೆಲೆ ಕೇಳಿ
ಕೊಳ್ಳುವಾಗಲೇ ಕಣ್ಣೀರು!
ಎಚ್. ಡುಂಡಿರಾಜ್
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ