ಅವಸರ
Team Udayavani, Apr 23, 2019, 12:02 PM IST
ಎಲ್ಲರಿಗೂ ಈಗ ಅವಸರ
ನೇಯುತ್ತಾರೆ ಸರ ಸರ
ಮೂರು ಮೊಳ ಸಂತೆ ಹೊತ್ತಿಗೆ ,
ಬರೆದದ್ದೆಲ್ಲ ಪ್ರಕಟಿಸಿ
ಹೇಳುತ್ತಾರೆ ಹೆಮ್ಮೆಯಿಂದ
ಇದು ನನ್ನ ಐವತ್ತನೆ ಹೊತ್ತಿಗೆ !
ಎಚ್. ಡುಂಡಿರಾಜ್
Team Udayavani, Apr 23, 2019, 12:02 PM IST
ಎಲ್ಲರಿಗೂ ಈಗ ಅವಸರ
ನೇಯುತ್ತಾರೆ ಸರ ಸರ
ಮೂರು ಮೊಳ ಸಂತೆ ಹೊತ್ತಿಗೆ ,
ಬರೆದದ್ದೆಲ್ಲ ಪ್ರಕಟಿಸಿ
ಹೇಳುತ್ತಾರೆ ಹೆಮ್ಮೆಯಿಂದ
ಇದು ನನ್ನ ಐವತ್ತನೆ ಹೊತ್ತಿಗೆ !
ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.