ಕಚ್ಚಾಟ
Team Udayavani, Jan 15, 2017, 4:01 AM IST
ಪಕ್ಷದೊಳಗೆ ಕಚ್ಚಾಟ
ಭಿನ್ನಮತ, ಉಚ್ಚಾಟನೆ
ಕರ್ನಾಟಕದಲ್ಲೂ ಇದೆ,
ಯೂಪಿಯಲ್ಲಿ ಮಾತ್ರ ಅಲ್ಲ,
ಅಲ್ಲಿ ಅಪ್ಪ ಮಗನ ಕುಸ್ತಿ
ಇಲ್ಲಿ ಅಪ್ಪ ಅಪ್ಪ ಜಗಳ!
– ಎಚ್.ಡುಂಡಿರಾಜ್
Team Udayavani, Jan 15, 2017, 4:01 AM IST
ಪಕ್ಷದೊಳಗೆ ಕಚ್ಚಾಟ
ಭಿನ್ನಮತ, ಉಚ್ಚಾಟನೆ
ಕರ್ನಾಟಕದಲ್ಲೂ ಇದೆ,
ಯೂಪಿಯಲ್ಲಿ ಮಾತ್ರ ಅಲ್ಲ,
ಅಲ್ಲಿ ಅಪ್ಪ ಮಗನ ಕುಸ್ತಿ
ಇಲ್ಲಿ ಅಪ್ಪ ಅಪ್ಪ ಜಗಳ!
– ಎಚ್.ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.