ಧಾಳಿ
Team Udayavani, Jan 16, 2017, 5:29 AM IST
ನಮ್ಮ ಈ ಬೀದಿಯಲ್ಲಿ
ಇರುವುದೇ ಒಂದು ಮರ
ಬಿಟ್ಟುಬಿಡಿ ಎಂದು
ಗೋಗರೆದರೂ ಕೇಳಲಿಲ್ಲ
ಒಂದೂ ಬಿಡದೆ ಎಲೆಗಳನ್ನೆಲ್ಲ
ಬೋಳಿಸಿಬಿಟ್ಟಿತು ಚಳಿಗಾಲ!
– ಎಚ್. ಡುಂಡಿರಾಜ್
Team Udayavani, Jan 16, 2017, 5:29 AM IST
ನಮ್ಮ ಈ ಬೀದಿಯಲ್ಲಿ
ಇರುವುದೇ ಒಂದು ಮರ
ಬಿಟ್ಟುಬಿಡಿ ಎಂದು
ಗೋಗರೆದರೂ ಕೇಳಲಿಲ್ಲ
ಒಂದೂ ಬಿಡದೆ ಎಲೆಗಳನ್ನೆಲ್ಲ
ಬೋಳಿಸಿಬಿಟ್ಟಿತು ಚಳಿಗಾಲ!
– ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.