ಚೆಲುವೆಗೆ
Team Udayavani, Jan 25, 2017, 5:38 AM IST
ನಿನ್ನ ಕುಡಿನೋಟಕ್ಕೆ
ಒಂದು ಕಿರುನಗೆಗೆ
ಕಾಯುತ್ತ ನಿನ್ನ ಸುತ್ತ
ಸುತ್ತುತ್ತಿದ್ದಾರೆ ಗ್ರಹಗಳ ಹಾಗೆ
ಓ ಚೆಲುವೆ, ತೋರು ಕನಿಕರ
ಪರಿಹರಿಸು ಆ ಹುಡುಗರ
ಗ್ರಹಚಾರ!
-ಎಚ್. ಡುಂಡಿರಾಜ್
Team Udayavani, Jan 25, 2017, 5:38 AM IST
ನಿನ್ನ ಕುಡಿನೋಟಕ್ಕೆ
ಒಂದು ಕಿರುನಗೆಗೆ
ಕಾಯುತ್ತ ನಿನ್ನ ಸುತ್ತ
ಸುತ್ತುತ್ತಿದ್ದಾರೆ ಗ್ರಹಗಳ ಹಾಗೆ
ಓ ಚೆಲುವೆ, ತೋರು ಕನಿಕರ
ಪರಿಹರಿಸು ಆ ಹುಡುಗರ
ಗ್ರಹಚಾರ!
-ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.