ರುಚಿ
Team Udayavani, Jan 27, 2017, 3:21 AM IST
ಯಾರದೋ ಮನೆಯ ಕೊಳಕು
ಹಳಸಲು ತ್ಯಾಜ್ಯವೇ ಸಾಕು
ಅದೇ ರುಚಿ ಹಂದಿಗೆ
ಕನ್ನಡದ ಕಥೆಗಳು
ಚೆನ್ನಾಗಿದ್ದರೂ ಬೇಡ
ರಿಮೇಕ್ ಮೋಹದ ಮಂದಿಗೆ!
-ಎಚ್.ಡುಂಡಿರಾಜ್
Team Udayavani, Jan 27, 2017, 3:21 AM IST
ಯಾರದೋ ಮನೆಯ ಕೊಳಕು
ಹಳಸಲು ತ್ಯಾಜ್ಯವೇ ಸಾಕು
ಅದೇ ರುಚಿ ಹಂದಿಗೆ
ಕನ್ನಡದ ಕಥೆಗಳು
ಚೆನ್ನಾಗಿದ್ದರೂ ಬೇಡ
ರಿಮೇಕ್ ಮೋಹದ ಮಂದಿಗೆ!
-ಎಚ್.ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.