ಕೋಟ್
Team Udayavani, Feb 12, 2017, 4:14 AM IST
ಉತ್ತಮ ಮಾತುಗಾರರು
ಭಾಷಣದಲ್ಲಿ ಬಳಸುವರು
ಅಲ್ಲಲ್ಲಿ ಒಳ್ಳೆಯ ಕೋಟ್
ಮಾತೇ ಆಡದವರು
ಏನು ಮಾಡುವರು?
ಧರಿಸುವರು ರೈನ್ಕೋಟ್!
– ಎಚ್. ಡುಂಡಿರಾಜ್
Team Udayavani, Feb 12, 2017, 4:14 AM IST
ಉತ್ತಮ ಮಾತುಗಾರರು
ಭಾಷಣದಲ್ಲಿ ಬಳಸುವರು
ಅಲ್ಲಲ್ಲಿ ಒಳ್ಳೆಯ ಕೋಟ್
ಮಾತೇ ಆಡದವರು
ಏನು ಮಾಡುವರು?
ಧರಿಸುವರು ರೈನ್ಕೋಟ್!
– ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.