ಕೆಂಗುಲಾಬಿ
Team Udayavani, Feb 14, 2017, 3:31 AM IST
ಅರಳಿ ನಿಂತಿದೆ ಅಲ್ಲಿ
ಮೂಡಣದ ಗಿಡದಲ್ಲಿ
ಪ್ರೀತಿಯ ಸಂಕೇತವಾಗಿ
ಪ್ರತಿದಿನವೂ
ದೇವರು ನೀಡುವ
ಗುಲಾಬಿ ಹೂ!
– ಎಚ್. ಡುಂಡಿರಾಜ್
Team Udayavani, Feb 14, 2017, 3:31 AM IST
ಅರಳಿ ನಿಂತಿದೆ ಅಲ್ಲಿ
ಮೂಡಣದ ಗಿಡದಲ್ಲಿ
ಪ್ರೀತಿಯ ಸಂಕೇತವಾಗಿ
ಪ್ರತಿದಿನವೂ
ದೇವರು ನೀಡುವ
ಗುಲಾಬಿ ಹೂ!
– ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.