ಒಳಗೆ-ಹೊರಗೆ
Team Udayavani, May 4, 2017, 3:34 AM IST
ಇದ್ದೇ ಇರುತ್ತದೆ ಬಿಡಿ
ಒಳ ಜಗಳ, ಒಳ ಒಪ್ಪಂದ
ರಾಜಕೀಯದೊಳಗೆ
ಆದರೆ ಅದು
ಒಳಗೇ ಇರಬೇಕು
ಒಳ ಉಡುಪಿನ ಹಾಗೆ!
– ಎಚ್. ಡುಂಡಿರಾಜ್
Team Udayavani, May 4, 2017, 3:34 AM IST
ಇದ್ದೇ ಇರುತ್ತದೆ ಬಿಡಿ
ಒಳ ಜಗಳ, ಒಳ ಒಪ್ಪಂದ
ರಾಜಕೀಯದೊಳಗೆ
ಆದರೆ ಅದು
ಒಳಗೇ ಇರಬೇಕು
ಒಳ ಉಡುಪಿನ ಹಾಗೆ!
– ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.