ಬಾಹುಬಲಿ
Team Udayavani, May 12, 2017, 3:37 AM IST
ಯಾವುದು ಹೆಚ್ಚು ಚೆಂದ ?
ಬಾಹುಬಲಿ ಎರಡಾ
ಬಾಹುಬಲಿ ಒಂದಾ ?
ಒಂದಂತೂ ನಿಜ
ಬಾಚುತ್ತಿದೆ ದುಡ್ಡು
ಎರಡೂ ಬಾಹುಗಳಿಂದ !
– ಎಚ್.ಡುಂಡಿರಾಜ್
Team Udayavani, May 12, 2017, 3:37 AM IST
ಯಾವುದು ಹೆಚ್ಚು ಚೆಂದ ?
ಬಾಹುಬಲಿ ಎರಡಾ
ಬಾಹುಬಲಿ ಒಂದಾ ?
ಒಂದಂತೂ ನಿಜ
ಬಾಚುತ್ತಿದೆ ದುಡ್ಡು
ಎರಡೂ ಬಾಹುಗಳಿಂದ !
– ಎಚ್.ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.