ಕ್ಯಾಂಟೀನ್ ರಾಜಕೀಯ
Team Udayavani, May 20, 2017, 4:22 AM IST
ಐದು ರೂಪಾಯಿಗೆ ತಿಂಡಿ
ಹತ್ತು ರೂಪಾಯಿಗೆ ಊಟ
ಜನರನ್ನು ಸೆಳೆವ ಹಾದಿ
ದರ ಕಡಿಮೆ ಎಂದು
ಮಿತಿ ಮೀರಿ ತಿಂದು
ಶುರುವಾಗಬಹುದು ಭೇದಿ!
ಎಚ್.ಡುಂಡಿರಾಜ್
Team Udayavani, May 20, 2017, 4:22 AM IST
ಐದು ರೂಪಾಯಿಗೆ ತಿಂಡಿ
ಹತ್ತು ರೂಪಾಯಿಗೆ ಊಟ
ಜನರನ್ನು ಸೆಳೆವ ಹಾದಿ
ದರ ಕಡಿಮೆ ಎಂದು
ಮಿತಿ ಮೀರಿ ತಿಂದು
ಶುರುವಾಗಬಹುದು ಭೇದಿ!
ಎಚ್.ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.