ನಲ್ಲೆಯ ಪ್ರಶ್ನೆ
Team Udayavani, May 10, 2019, 10:05 AM IST
ಓ ನನ್ನ ನಲ್ಲೆ!
ಪ್ರೇಮ ನಾವೆಯ ಜಲ್ಲೆ
ಬಾಳ ಗಡಿಯಾರದ ಸೆಲ್ಲೆ
ಎಂದೆಲ್ಲ ಬಣ್ಣಿಸಿದ ಹುಡುಗ
ಎಲ್ಲಿ ಮರೆಯಾದ ಈಗ?
ಅಂದು ಹೇಳಿದ್ದೆಲ್ಲ ಸುಳ್ಳೆ?
ಎಚ್. ಡುಂಡಿರಾಜ್
Team Udayavani, May 10, 2019, 10:05 AM IST
ಓ ನನ್ನ ನಲ್ಲೆ!
ಪ್ರೇಮ ನಾವೆಯ ಜಲ್ಲೆ
ಬಾಳ ಗಡಿಯಾರದ ಸೆಲ್ಲೆ
ಎಂದೆಲ್ಲ ಬಣ್ಣಿಸಿದ ಹುಡುಗ
ಎಲ್ಲಿ ಮರೆಯಾದ ಈಗ?
ಅಂದು ಹೇಳಿದ್ದೆಲ್ಲ ಸುಳ್ಳೆ?
ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.