ಸೋತರೆ
Team Udayavani, May 22, 2019, 9:35 AM IST
ಹೆಂಡ, ಹಣ, ಜಾತಿ, ಧರ್ಮ
ಒಡೆದು ಆಳುವ ತಂತ್ರ
ಜೊತೆಗೆ ಮಠ ಮಂದಿರಗಳು
ಹೋಮ, ಮಾಟ ಮಂತ್ರ
ಇಷ್ಟಾಗಿಯೂ ಸೋತರೆ ಉಂಟು
ದೂರಲು ಮತಯಂತ್ರ!
ಎಚ್. ಡುಂಡಿರಾಜ್
Team Udayavani, May 22, 2019, 9:35 AM IST
ಹೆಂಡ, ಹಣ, ಜಾತಿ, ಧರ್ಮ
ಒಡೆದು ಆಳುವ ತಂತ್ರ
ಜೊತೆಗೆ ಮಠ ಮಂದಿರಗಳು
ಹೋಮ, ಮಾಟ ಮಂತ್ರ
ಇಷ್ಟಾಗಿಯೂ ಸೋತರೆ ಉಂಟು
ದೂರಲು ಮತಯಂತ್ರ!
ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.