ಹೊಗೆಸೊಪ್ಪು
Team Udayavani, May 31, 2019, 9:23 AM IST
ಬೀಡಿ, ಚುಟ್ಟಾ, ಸಿಗರೇಟು
ಹೊಗೆಸೊಪ್ಪನ್ನು ಸುಟ್ಟು
ಭಸ್ಮ ಮಾಡುವವರ ಕತೆ
ಆಗುತ್ತದೆ ಕೊನೆಗೆ “ಹೊಗೆ ‘
ಭಸ್ಮಾಸುರನ ಹಾಗೆ !
ಎಚ್. ಡುಂಡಿರಾಜ್
Team Udayavani, May 31, 2019, 9:23 AM IST
ಬೀಡಿ, ಚುಟ್ಟಾ, ಸಿಗರೇಟು
ಹೊಗೆಸೊಪ್ಪನ್ನು ಸುಟ್ಟು
ಭಸ್ಮ ಮಾಡುವವರ ಕತೆ
ಆಗುತ್ತದೆ ಕೊನೆಗೆ “ಹೊಗೆ ‘
ಭಸ್ಮಾಸುರನ ಹಾಗೆ !
ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.