ಅಮಿತ್‌ ಶಾ

Team Udayavani, Jun 2, 2019, 11:35 AM IST

ಮೋದಿ ಸಂಪುಟದಲ್ಲಿ
ಮಹತ್ವದ ಗೃಹಖಾತೆ
ಪಡೆದುಕೊಂಡಿದ್ದಾರೆ ಅಮಿತ್‌ ಶಾ
ಭಯೋತ್ಪಾದಕರ ವಿರುದ್ಧ
ದಿಟ್ಟ ಕ್ರಮ ಕೈಗೊಂಡು
ಮಾಡಲಿ ಅವರನ್ನು ನಿಃಶೇಷ!
ಎಚ್‌. ಡುಂಡಿರಾಜ್‌

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಚಳಿಗೆ ಜನರು ಕಂಗಾಲಾಗಿ ನಡುಗುತ್ತಿರುವಾಗ ಈತ ನಗುತ್ತಿದ್ದಾನೆ ಜೋರಾಗಿ ಹೇ ಹೇ ಹೇ ಅಂತ ಚಳಿಗೆ ಕಾರಣನಾದ ಋತು ಹೇಮಂತ!

  • ಪತಿ ಪತ್ನಿಯರು ಈಗ ಒಬ್ಬರನ್ನೊಬ್ಬರು ಬಿಟ್ಟು ಹೋಗುವುದೇ ಇಲ್ಲ ಜಗಳವಾಡಿದರೂ ಬೇಗ ರಾಜಿಯಾಗುವರು ಕಾರಣ ಚಳಿಗಾಲ!

  • ಸಚಿವ ಸ್ಥಾನಕ್ಕಾಗಿ ಒತ್ತಡ ತರುತ್ತಾರೆ ಮಠಾಧಿಪತಿಗಳ ಮೂಲಕ ಹೆಸರಿಗಷ್ಟೆ ನಮ್ಮದು ಪ್ರಜಾಪ್ರಭುತ್ವ ಸ್ವಾಮೀಜಿಗಳೆ ಮಾಲಿಕ?

ಹೊಸ ಸೇರ್ಪಡೆ