ಯು ಟರ್ನ್

Team Udayavani, Jun 4, 2019, 11:43 AM IST

ಬಿಜೆಪಿ ಕೋಮುವಾದಿ
ಮಾಡುತ್ತಾರೆ ಮೋದಿ
ದೇಶದ ಜನರನ್ನು ವಿಭಜನೆ
ಅಂದವರೇ ಇಂದು
ಯು ಟರ್ನ್ ಹೊಡೆದು
ಹಾಡುತ್ತಿದ್ದಾರೆ ಮೋದಿ ಭಜನೆ!
ಎಚ್‌. ಡುಂಡಿರಾಜ್‌


ಈ ವಿಭಾಗದಿಂದ ಇನ್ನಷ್ಟು

  • ಭಾರೀ ಮಳೆಯಿಂದ ನದಿ ಕಾಲುವೆಗಳು ತುಂಬಿದಾಗ ಪ್ರವಾಹ ಯೌವನದ ಹೊಳೆ ಉಕ್ಕಿ ಹರಿದಾಗ ವಿವಾಹ!

  • ಗಡಿಯಾರ ನಡೆಯುತ್ತಿದೆ ವಾಚು ನೋಡಿ ಅದೂ ನಡೆಯುತ್ತಿದೆ ನಾವು ಮಾತ್ರ ಓಡುತ್ತಿದ್ದೇವೆ !

  • ಇವರೊಬ್ಬರೇ ಶ್ರೀಮಂತರು ನಮ್ಮ ಊರಲ್ಲಿ ತಿರುಗಾಡುತ್ತಾರೆ ಲೇಟೆಸ್ಟ್‌ ಫೆರಾರಿ ಕಾರಲ್ಲಿ ಈಗಲೂ ಪ್ರತಿದಿನ ತಿನ್ನುತ್ತಾರೆ ಈರುಳ್ಳಿ

ಹೊಸ ಸೇರ್ಪಡೆ