ಮುರಳಿಯ ಕರೆ

Team Udayavani, Jun 7, 2019, 8:37 AM IST

ಕಮಲ ಪಕ್ಷಕ್ಕೆ ಬನ್ನಿರೆಂದು
ಉಸ್ತುವಾರಿ ಮುರಳೀಧರ
ನೀಡಿದ್ದಾರೆ ಮುಕ್ತ ಆಹ್ವಾನ
ಕಾದು ನೋಡೋಣ
ಎಷ್ಟು ಕರ ಶಾಸ
ಕರುಗಳನ್ನು
ಸೆಳೆಯುವುದು ಮರಳೀಗಾನ !

ದುಂಡಿರಾಜ್‌


ಈ ವಿಭಾಗದಿಂದ ಇನ್ನಷ್ಟು

  • ಗಡಿಯಾರ ನಡೆಯುತ್ತಿದೆ ವಾಚು ನೋಡಿ ಅದೂ ನಡೆಯುತ್ತಿದೆ ನಾವು ಮಾತ್ರ ಓಡುತ್ತಿದ್ದೇವೆ !

  • ಇವರೊಬ್ಬರೇ ಶ್ರೀಮಂತರು ನಮ್ಮ ಊರಲ್ಲಿ ತಿರುಗಾಡುತ್ತಾರೆ ಲೇಟೆಸ್ಟ್‌ ಫೆರಾರಿ ಕಾರಲ್ಲಿ ಈಗಲೂ ಪ್ರತಿದಿನ ತಿನ್ನುತ್ತಾರೆ ಈರುಳ್ಳಿ

  • ಆ ವಾದ ಈ ವಾದ ಎಡವಾದ ಬಲವಾದ ಯಾವುದು ಉತ್ತಮವಾದ? ಗೊಂದಲದಿಂದ ಸುಮ್ಮನಿದ್ದವ ಕೊನೆಗೆ ಏನೂ ಮಾಡದೆ ಶವವಾದ!

ಹೊಸ ಸೇರ್ಪಡೆ