ಮೈತ್ರಿ ಸರ್ಕಾರ
Team Udayavani, Jun 12, 2019, 8:39 AM IST
ಈ ಬಾರಿ ಮೈತ್ರಿ ಸರ್ಕಾರ
ಖಂಡಿತಾ ಉರುಳುತ್ತದೆ
ಅತೃಪ್ತರ ಬೌಲಿಂಗ್ ದಾಳಿಗೆ
ಅಂದುಕೊಂಡರೆ ನಿರಾಸೆ, ಇದು
ಬಾಲು ತಾಗಿದರೂ ಬೀಳದ
ಎಲ್ಇಡಿ ಬೇಲ್ಸ್ಗಳ ಹಾಗೆ!
ಎಚ್. ಡುಂಡಿರಾಜ್
Team Udayavani, Jun 12, 2019, 8:39 AM IST
ಈ ಬಾರಿ ಮೈತ್ರಿ ಸರ್ಕಾರ
ಖಂಡಿತಾ ಉರುಳುತ್ತದೆ
ಅತೃಪ್ತರ ಬೌಲಿಂಗ್ ದಾಳಿಗೆ
ಅಂದುಕೊಂಡರೆ ನಿರಾಸೆ, ಇದು
ಬಾಲು ತಾಗಿದರೂ ಬೀಳದ
ಎಲ್ಇಡಿ ಬೇಲ್ಸ್ಗಳ ಹಾಗೆ!
ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.