ಲೋಕಸಭೆ

Team Udayavani, Jun 19, 2019, 9:11 AM IST

ಹದಿನೇಳನೆ ಲೋಕಸಭೆ‌
ಅತ್ಯಂತ ವರ್ಣರಂಜಿತ
ಮಾತು, ನಗು ಜಾಸ್ತಿ ಉಂಟು
ಕಾರಣ ಈ ಬಾರಿ
ಮಹಿಳಾ ಸಂಸದರ
ಸಂಖ್ಯೆ ಎಪ್ಪತ್ತೆಂಟು!
ಎಚ್‌.ಡುಂಡಿರಾಜ್‌


ಈ ವಿಭಾಗದಿಂದ ಇನ್ನಷ್ಟು

  • ಕಷ್ಟಗಳು ಬರುವಾಗ ಒಟ್ಟೊಟ್ಟಿಗೆ ಬರುತ್ತವೆ ಅನ್ನುವ ಮಾತು ಸುಳ್ಳಲ್ಲ ಹೆಂಡತಿ ತವರಿಗೆ ಹೋಗಿರುವಾಗಲೆ ಬಂದಿದೆ ಈ ಚಳಿಗಾಲ!

  • ಅನರ್ಹ ಶಾಸಕರು ಚುನಾವಣೆಯಲ್ಲಿ ಗೆದ್ದು ಮಂತ್ರಿಗಳಾದರೂ ಜನರು ಹೇಳುವರು ಅವರು ಸನ್ಮಾನ್ಯ ಅನರ್ಹ ಸಚಿವರು!

  • ಭಾರೀ ಮಳೆಯಿಂದ ನದಿ ಕಾಲುವೆಗಳು ತುಂಬಿದಾಗ ಪ್ರವಾಹ ಯೌವನದ ಹೊಳೆ ಉಕ್ಕಿ ಹರಿದಾಗ ವಿವಾಹ!

ಹೊಸ ಸೇರ್ಪಡೆ