ಬಿಡುವಿಲ್ಲ
Team Udayavani, Jul 4, 2019, 8:43 AM IST
ಬಿಎಸ್ವೈಗೆ ಬಿಡುವಿಲ್ಲ
ನೋಡುತ್ತಿಲ್ಲವಂತೆ ಅವರು
ಈ ಬಾರಿ ವಿಶ್ವಕಪ್ ಕ್ರಿಕೆಟ್ಟು,
ಚಿಂತಿಸುತ್ತಿದ್ದಾರೆ
ಹೇಗೆ ಬೀಳಿಸುವುದು
ಸರ್ಕಾರದ ಇನ್ನಷ್ಟು ವಿಕೆಟ್ಟು?
ಎಚ್.ಡುಂಡಿರಾಜ್
Team Udayavani, Jul 4, 2019, 8:43 AM IST
ಬಿಎಸ್ವೈಗೆ ಬಿಡುವಿಲ್ಲ
ನೋಡುತ್ತಿಲ್ಲವಂತೆ ಅವರು
ಈ ಬಾರಿ ವಿಶ್ವಕಪ್ ಕ್ರಿಕೆಟ್ಟು,
ಚಿಂತಿಸುತ್ತಿದ್ದಾರೆ
ಹೇಗೆ ಬೀಳಿಸುವುದು
ಸರ್ಕಾರದ ಇನ್ನಷ್ಟು ವಿಕೆಟ್ಟು?
ಎಚ್.ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.