ಮನವೊಲಿಕೆ
Team Udayavani, Jul 9, 2019, 10:51 AM IST
ಧಾರಾವಾಹಿ ನೋಡಲು
ಬಿಡಲಿಲ್ಲವೆಂದು ನೊಂದು
ಹೆಂಡತಿ ಹೋದಳು ತವರಿಗೆ
ಮನವೊಲಿಸುತ್ತಿದ್ದಾನೆ ಗಂಡ
ದಯವಿಟ್ಟು ಅಲ್ಲೇ ಇರು
ವಿಶ್ವಕಪ್ ಮುಗಿವ ವರೆಗೆ!
ಎಚ್. ಡುಂಡಿರಾಜ್
Team Udayavani, Jul 9, 2019, 10:51 AM IST
ಧಾರಾವಾಹಿ ನೋಡಲು
ಬಿಡಲಿಲ್ಲವೆಂದು ನೊಂದು
ಹೆಂಡತಿ ಹೋದಳು ತವರಿಗೆ
ಮನವೊಲಿಸುತ್ತಿದ್ದಾನೆ ಗಂಡ
ದಯವಿಟ್ಟು ಅಲ್ಲೇ ಇರು
ವಿಶ್ವಕಪ್ ಮುಗಿವ ವರೆಗೆ!
ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.