ವಿಲೀನ
Team Udayavani, Apr 1, 2019, 12:54 AM IST
ಬೇರೆ ಬೇರೆ ಆಗಿದ್ದವು
ಇಷ್ಟು ದಿನ
ಬಿಓಬಿ, ವಿಜಯ, ದೇನಾ
ಇಂದಿನಿಂದ ಮೂರೂ
ಒಂದೇನಾ?
ನಮ್ಮ ವಿಜಯವನ್ನು
ಬಿಓಬಿಗೆ
ಮಾಡಿದ್ದೇಕೆ ದಾನ?
ಎಚ್.ಡುಂಡಿರಾಜ್
Team Udayavani, Apr 1, 2019, 12:54 AM IST
ಬೇರೆ ಬೇರೆ ಆಗಿದ್ದವು
ಇಷ್ಟು ದಿನ
ಬಿಓಬಿ, ವಿಜಯ, ದೇನಾ
ಇಂದಿನಿಂದ ಮೂರೂ
ಒಂದೇನಾ?
ನಮ್ಮ ವಿಜಯವನ್ನು
ಬಿಓಬಿಗೆ
ಮಾಡಿದ್ದೇಕೆ ದಾನ?
ಎಚ್.ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.