ಆಯುಧ
Team Udayavani, Oct 9, 2019, 11:14 AM IST
ಒಂದು ದಿನವೂ ಬಿಡುವು
ಕೊಡುವುದಿಲ್ಲ ನಾವು
ಕಾಯಕವೇ ಪೂಜೆ ನಮಗೆ
ರಜೆಯಿಲ್ಲದೆ ದುಡಿಯುತ್ತದೆ
ನನ್ನ ಆಯುಧ ಪೆನ್ನು
ಮತ್ತು ನನ್ನವಳ ನಾಲಿಗೆ!
Team Udayavani, Oct 9, 2019, 11:14 AM IST
ಒಂದು ದಿನವೂ ಬಿಡುವು
ಕೊಡುವುದಿಲ್ಲ ನಾವು
ಕಾಯಕವೇ ಪೂಜೆ ನಮಗೆ
ರಜೆಯಿಲ್ಲದೆ ದುಡಿಯುತ್ತದೆ
ನನ್ನ ಆಯುಧ ಪೆನ್ನು
ಮತ್ತು ನನ್ನವಳ ನಾಲಿಗೆ!
You seem to have an Ad Blocker on.
To continue reading, please turn it off or whitelist Udayavani.