1,000 ದಿನದಲ್ಲಿ 1,000 ಹಾಡು ಹಾಡಿ ದಾಖಲೆ ಬರೆದ ಭಾರತೀಯ ಮಹಿಳೆ

Team Udayavani, Jan 14, 2020, 8:19 AM IST

ಇತ್ತೀಚೆಗಷ್ಟೇ ಭಾರತೀಯ ಮೂಲದ ಬಾಲಕಿ ದುಬಾೖನಲ್ಲಿ ಅತಿ ದೀರ್ಘ‌ವಾದ ಸಂಗೀತ ಕಛೇರಿ ನೀಡಿ ದಾಖಲೆ ಬರೆದಿದ್ದಳು. ಈಗ ಅದೇ ನಗರದಲ್ಲಿ ದಾಖಲೆ ಬರೆವ ಸರದಿ ಭಾರತೀಯ ಮೂಲದ ಮಹಿಳೆ ಸ್ವಪ್ನಾ ಅಬ್ರಹಾಂರದ್ದು (48).

ಇವರು ಪ್ರತಿದಿನ ಒಂದು ಹಾಡನ್ನು ಬರೆದು ಅದಕ್ಕೆ ಸಂಗೀತ ಸಂಯೋಜನೆ ಮಾಡಿ ಅದನ್ನು ಹಾಡಿ ಮುದ್ರಿಸಿದ್ದಾರೆ. 1,000 ದಿನಗಳ ಕಾಲ ಸತತವಾಗಿ 1,000 ಹಾಡುಗಳನ್ನು ಬರೆದು ಗೋಲ್ಡನ್‌ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿದ್ದಾರೆ. 2017ರ ಎ. 8ರಂದು ಅವರು ಈ ಕೆಲಸದಲ್ಲಿ ತೊಡಗಿದ್ದು. 2020ರ ಜ. 2ಕ್ಕೆ ತಮ್ಮ ಗುರಿ ತಲುಪಿದ್ದಾರೆ. ಸದ್ಯ ಗಿನ್ನೆಸ್‌ ದಾಖಲೆಗೆ ತಮ್ಮ ಸಾಧನೆಯನ್ನು ಸೇರಿಸುವ ಪ್ರಯತ್ನದಲ್ಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ