ಚೇರ್‌- ಚಾಲೆಂಜನ್ನು ಅಸಂಬದ್ಧ ಎಂದ ಜಾಲತಾಣಿಗರು

ಹೌದಾ ಮಾರಾಯ್ರೇ?

Team Udayavani, Dec 4, 2019, 8:22 AM IST

ಬಾಟಲ್‌ ಕ್ಯಾಪ್‌ ಚಾಲೆಂಜ್‌, ಐಸ್‌ ಬಕೆಟ್‌ ಚಾಲೆಂಜ್‌ಗಳಂಥ ಹಲವಾರು ಚಾಲೆಂಜ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಅಂಥ ಸಾಲಿಗೆ ಈಗ ಟಿಕ್‌ಟಾಕ್‌ ಆ್ಯಪ್‌ ತಂದಿರುವ ‘ಚೇರ್‌ ಚಾಲೆಂಜ್‌’ ಕೂಡ ಸೇರಿದೆ.

ಇದರಲ್ಲಿ ಕುರ್ಚಿಯನ್ನು ನಿರ್ಧಿಷ್ಟ ಭಂಗಿಯಲ್ಲಿ ಎತ್ತ ಬೇಕು. ಜತೆಗೆ ಈ ರೀತಿ ಚೇರ್‌ ಎತ್ತಲು ಮಹಿಳೆಯರಿಗೆ ಮಾತ್ರ ಸಾಧ್ಯ ಎನ್ನುವ ಒಕ್ಕಣೆ ಬೇರೆ. ಬಗ್ಗಿ ಗೋಡೆಗೆ ತಲೆ ತಾಕಿಸಿ ಕುರ್ಚಿಯನ್ನು ಎತ್ತಬೇಕು. ಮಜಾ ಏನೆಂದರೆ ವ್ಯಕ್ತಿಯೊಬ್ಬ ಕುರ್ಚಿಯನ್ನು ಅದೇ ಭಂಗಿಯಲ್ಲಿ ಎತ್ತಿ, ಈ ಚಾಲೆಂಜ್‌ ಅಸಂಬದ್ಧ ಎಂದಿದ್ದಾರೆ. ಈಗ ಈ ವೀಡಿಯೋ ವೈರಲ್‌ ಆಗಿದೆ. ಇಂಥ ಅಸಂಬದ್ಧ ಯಾವಾಗ ಮುಗಿಯುತ್ತದೆ ಎಂದು ಜಾಲತಾಣಿಗರು ಕೇಳುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಟ್ವಿಟರ್‌ನಲ್ಲಿ ಅಮೆರಿಕದ ವ್ಯಕ್ತಿಯೊಬ್ಬರು ಪೋಸ್ಟ್‌ ಮಾಡಿರುವ ದೈತ್ಯ ಸೊಳ್ಳೆಯ ಚಿತ್ರ ನೋಡಿ ಜಾಲತಾಣಿಗರು ಬೆಚ್ಚಿಬಿದ್ದಿದ್ದಾರೆ. ದೈತ್ಯ ಸೊಳ್ಳೆಯ ಜತೆ...

  • 28 ವರ್ಷಗಳ ಹಿಂದೆ ತನ್ನ ಹೆತ್ತವರು ತೆಗೆಸಿಕೊಂಡಿದ್ದ ಫೋಟೋವನ್ನು ಮರುಸೃಷ್ಟಿ ಮಾಡಿ, 21 ವರ್ಷ ವಯಸ್ಸಿನ ಯುವಕ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ರಾಮೊನ್‌ ಮತ್ತು...

  • ವಿಮಾನದ ಮೇಲೆ ಅನುರಕ್ತಳಾಗಿರುವ ಜರ್ಮನಿ ಮಹಿಳೆ ವಿಮಾನವನ್ನೇ ತನ್ನ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಹೌದು, ನೀವು ಕೇಳುತ್ತಿರುವುದು...

ಹೊಸ ಸೇರ್ಪಡೆ