ಎರ್ನಾಕುಳಂನಲ್ಲಿ ಹಾವು ಹಿಡಿದ ವಿದ್ಯಾ ರಾಜು

Team Udayavani, Dec 14, 2019, 7:15 AM IST

ಸಾಮಾನ್ಯವಾಗಿ ಹಾವುಗಳನ್ನು ಹಿಡಿಯುವ ಕಾಯಕದಲ್ಲಿ ತೊಡಗಿರುವವರು ಪುರುಷರೇ. ಅಪರೂಪಕ್ಕೆ ಮಹಿಳೆಯರು ಇದ್ದಾರೆ. ಕೊಚ್ಚಿಯಲ್ಲಿ ವಿದ್ಯಾ ರಾಜು (60) ಎಂಬುವರು ಈ ಕೆಲಸದಲ್ಲಿ ನಿಷ್ಣಾತರು. ಅವರು ಎರ್ನಾಕುಳಂನ ಅಪಾರ್ಟ್‌ಮೆಂಟ್‌ ಒಂದರಿಂದ ಇಪ್ಪತ್ತು ಕೆಜಿ ತೂಕದ ಹೆಬ್ಟಾವನ್ನು ಹಿಡಿದಿರುವ ವೀಡಿಯೋ ಮತ್ತು ಫೋಟೋಗಳು ಹೆಚ್ಚು ಮೆಚ್ಚುಗೆ ಪಡೆದಿವೆ.

ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌ಗಳಲ್ಲಿ ಅವರದ್ದೇ ಚರ್ಚೆ. 2002- 2003ನೇ ಸಾಲಿನಿಂದ ತೊಂದರೆಯಲ್ಲಿರುವ ವನ್ಯಜೀವಿಗಳನ್ನು ರಕ್ಷಿಸುವ ಕಾರ್ಯ – ವಿಶೇಷವಾಗಿ ಹಾವುಗಳ ರಕ್ಷೆ ಆರಂಭವಾಯಿತಂತೆ. ಅವರ ಪತಿ ನೌಕಾಪಡೆಯಲ್ಲಿ ಉದ್ಯೋಗದಲ್ಲಿದ್ದಾಗ ಗೋವಾದಿಂದ ಶುರುವಾಗಿತ್ತಂತೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ವಿಮಾನದ ಮೇಲೆ ಅನುರಕ್ತಳಾಗಿರುವ ಜರ್ಮನಿ ಮಹಿಳೆ ವಿಮಾನವನ್ನೇ ತನ್ನ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಹೌದು, ನೀವು ಕೇಳುತ್ತಿರುವುದು...

  • ಉತ್ತರ ಭಾರತದ ಮದುವೆಗಳಲ್ಲಿ ವರ ಕುದುರೆ ಮೇಲೆ ಕುಳಿತು ವಧುವಿನ ಮನೆಗೆ ಮೆರವಣಿಗೆ ಹೋಗುವುದು ಸಂಪ್ರದಾಯ. ಆದರೆ ಖಾಂಡ್ವಾದಲ್ಲಿ ಪಟಿದಾರ್‌ ಸಮುದಾಯಕ್ಕೆ ಸೇರಿರುವ...

ಹೊಸ ಸೇರ್ಪಡೆ