ಮೆದುಳಿಗೆ ತಗುಲಿದ್ದ ಚಾಕು ಹೊರತೆಗೆದ ವೈದ್ಯರು
Team Udayavani, Jun 19, 2019, 9:23 AM IST
ಅಮೆರಿಕದ ಕನ್ಸಾಸ್ನ 15 ವರ್ಷ ವಯಸ್ಸಿನ ಬಾಲಕನ ಪೋಷಕರು ನಿಟ್ಟುಸಿರು ಬಿಟ್ಟಿದ್ದು, ವೈದ್ಯರು ಆತನ ತಲೆಯಲ್ಲಿ ತೂರಿದ್ದ 10 ಇಂಚುಗಳ ಚಾಕುವನ್ನು ಹೊರತೆಗೆದಾಗಲೇ.
ಬಾಲಕ ಎಲಿ ಗ್ರೆಗ್ ಶನಿವಾರ ತನ್ನ ಸ್ನೇಹಿತರ ಜೊತೆ ಆಟವಾಡುತ್ತಿದ್ದ ವೇಳೆ ಅಳುತ್ತಾ ಮನೆಗೆ ಓಡಿ ಬಂದ. ಕೂಡಲೇ ತಾಯಿ ಆತನ ಮುಖದಲ್ಲಿ ರಕ್ತ ಮತ್ತು ಒಂದು ಲೋಹದ ತುಂಡು ನೋಡಿದ್ದಾರೆ. ಆಗ ಅವರಿಗೆ ಮಗನ ಮೆದುಳಿನವರೆಗೂ ಚಾಕು ಚುಚ್ಚಿದೆ ಎಂದು ತಿಳಿದಿರಲಿಲ್ಲ. ಮಗನನ್ನು ಕರೆದುಕೊಂಡು ವೈದ್ಯರ ಬಳಿ ಓಡಿದ್ದಾರೆ. ಆಗಲೇ ತಿಳಿದಿದ್ದು, ಚಾಕು ಮೆದುಳವರೆಗೂ ಹೊಕ್ಕಿದೆ ಎಂದು. ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಕೊನೆಗೂ ಚಾಕುವನ್ನು ಹೊರತೆಗೆದಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್