ದೊಡ್ಡ ಹೆಬ್ಬೆರಳಿಂದ ನೊಂದಿರುವ ವ್ಯಕ್ತಿ

Team Udayavani, Feb 11, 2020, 9:29 AM IST

ಉದ್ದ ನಾಲಿಗೆ, ದೊಡ್ಡ ಕಿವಿ ಹೊಂದಿರುವ ಜನರು ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಆದರೆ ಅವರ ದೇಹಗಳ ನ್ಯೂನತೆಗಳು ಅವರಿಗೆ ಎಷ್ಟು ತೊಂದರೆ ನೀಡುತ್ತಿರುತ್ತವೆ ಎಂಬುದು ಅವರಿಗೆ ಮಾತ್ರ ತಿಳಿದಿರುತ್ತದೆ. ಕಾಲಲ್ಲಿ ದೊಡ್ಡ ಗಾತ್ರದ ಹೆಬ್ಬೆಟ್ಟು ಹೊಂದಿರುವ ವ್ಯಕ್ತಿ ಬ್ರಿಯಾನ್‌ ಮಿಲ್ಸ್‌, ನನ್ನ ಹೆಬ್ಬೆಟ್ಟೇ ನನ್ನನ್ನು ಕೊಲ್ಲುತ್ತಿದೆ ಎಂದು ಟೀವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ನನಗೆ ಸದಾ ಮರಳಹಾಳೆ ಮೇಲೆ ನಡೆದಂತೆ ಭಾಸವಾಗುತ್ತಿರುತ್ತದೆ. ನಾನು ಎಷ್ಟು ಹೊತ್ತು ಕಾಲನ್ನು ಅರ್ಧ ಹೊರಳಿಸಿ ನಡೆಯಲಿ. ನನ್ನ ಬೆರಳು ಕ್ಯಾನ್ಸರ್‌ ಗೆಡ್ಡೆಯಾಗಿ ಬದಲಾಗಬಹುದು ಎಂಬ ಭಯದಲ್ಲೇ ದಿನ ದೂಡುತ್ತಿದ್ದೇನೆ. ದೊಡ್ಡ ಬೆರಳು, ಅಥವಾ ಯಾವುದೇ ಅಂಗ ಹೆಮ್ಮೆಯ ಅಥವಾ ತೋರಿಕೆಯ ವಿಷಯ ಅಲ್ಲ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ