ಡ್ರೋನ್ ಕ್ಯಾಮರಾಗೆ ಫೋಸು ಕೊಟ್ಟ ಗಿಡುಗ
Team Udayavani, Sep 26, 2019, 3:40 PM IST
ಡ್ರೋನ್ಗಳು ಹಾರಾಡುತ್ತಿದ್ದರೆ ಎಷ್ಟೋ ಬಾರಿ ಮನುಷ್ಯರೇ ಯಾವುದೋ ಪಕ್ಷಿ ಎಂದು ಭಾವಿಸುತ್ತೇವೆ. ಆಕಾಶದಲ್ಲೇ ಹಾರಾಡುವ ಪಕ್ಷಿಗಳು ಡ್ರೋನ್ ನೋಡಿ ಎಷ್ಟು
ಗೊಂದಲಕ್ಕೀಡಾಗಬಹುದು. ಉಕ್ರೇನ್ನ ವೈದ್ಯರೊಬ್ಬರು ಡ್ರೋನ್ ಚಲಾಯಿಸುವ ವೇಳೆ ಹೀಗೆ ಗೊಂದಲಕ್ಕೀಡಾದ ಗಿಡುಗವೊಂದು ಡ್ರೋನ್ ಸುತ್ತಮುತ್ತು ಅಲೆದಾಡಿದೆ.
ಇದರ ವಿಹಂಗಮ ನೋಟವನ್ನು ಡಾಕ್ಟರ್ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಹಿನ್ನೆಲೆಯಲ್ಲಿ ಡ್ನಿಪರ್ ನದಿಯ ವಿಹಂಗಮ ನೋಟವೂ ಅವರು ಅವರು ಹರಿಬಿಟ್ಟಿರುವ ವಿಡಿಯೋ ಫೋಟೋಗಳಲ್ಲಿ ಕಾಣುತ್ತದೆ. “ಸುಂದರವಾದ ಅಪರಿಚಿತ ನನ್ನ ಡ್ರೋನ್ ಕ್ಯಾಮರಾಕ್ಕೆ ಉತ್ತಮವಾದ ಭಂಗಿ ನೀಡಿ ಕಾಣೆಯಾದ’ ಎಂದು ವೈದ್ಯ ಇವ್ಜೆನಿ ಬರೆದಿದ್ದಾರೆ. ಜೊತೆಗೆ ಇದು ವಲಸಿಗ ಹಕ್ಕಿ ಸಧ್ಯದಲ್ಲೇ ಆಫ್ರಿಕಾಗೆ ತೆರಳಲಿದೆ ಎಂದು ಕೂಡಾ ಬರೆದಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ