ಹಲ್ಲಿ ತಿಂದು ಪ್ರಾಣ ಕಳೆದುಕೊಂಡ ವ್ಯಕ್ತಿ
Team Udayavani, Jul 4, 2019, 2:07 PM IST
ಹುಮ್ಮಸ್ಸಿನಲ್ಲಿ ಪಂದ್ಯ ಕಟ್ಟಿ ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುವವರಿಗೇನೂ ಕಡಿಮೆಯಿಲ್ಲ. ವ್ಯಕ್ತಿಯೊಬ್ಬರು ಹುಡುಗಾಟವಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಡೇವಿಡ್ ಡೋವೆಲ್(34)ಗೆ ಪಾರ್ಟಿಯಲ್ಲಿ ಅವರ ಸಂಬಂಧಿ ವಿಷಕಾರಿ ಹಲ್ಲಿ ತಿನ್ನುವಂತೆ ಸವಾಲು ಹಾಕಿದರು. ಸಾಹಸಮಯ ವ್ಯಕ್ತಿತ್ವದಿಂದ ಜನರ ಆಕರ್ಷಿಸುವ ಮನೋಭಾವದ ಡೇವಿಡ್, ಸವಾಲು ಸ್ವೀಕರಿಸಿ ಹಲ್ಲಿಯನ್ನು ತಿಂದಿದ್ದಾರೆ. ಅದಾದ ಕೆಲವೇ ಕ್ಷಣಗಳಲ್ಲೇ ಅವರು ಅನಾರೋಗ್ಯಪೀಡಿರಾಗಿದ್ದಾರೆ. 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡಿದ ಅವರು ಮೃತಪಟ್ಟಿದ್ದಾರೆ. ಅವರ
ಈ ದಾರುಣ ಸಾವಿನ ಕುರಿತು ಮಾಹಿತಿ ನೀಡಿರುವ
ಅವರ ಪತ್ನಿ, ಯಾರೂ ಇಂಥ ಹುಚ್ಚು ಸಾಹಸ ಮಾಡದಂತೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು