ಪತ್ನಿಯ ಬದಲಿಗೆ ಗಂಡನ ಮೆಟರ್ನಿಟಿ ಫೋಟೋಶೂಟ್
Team Udayavani, Oct 4, 2019, 7:27 PM IST
ಗರ್ಭಿಣಿಯ ಫೋಟೋಶೂಟ್ ಮಾಡಿಸಲು ಈಗಿನ ಎಲ್ಲಾ ಸಂಭಾವ್ಯ ತಾಯಂದಿರೂ ಉತ್ಸುಕರಾಗಿರುತ್ತಾರೆ. ಗರ್ಭ ಧರಿಸಿರುವ ಅವಧಿಯನ್ನು ಸ್ಮರಣೀಯವಾಗಿಸಲು ಹಲವಾರು
ದಿನಗಳ ತಯಾರಿಯನ್ನೂ ಮಾಡಿರುತ್ತಾರೆ. ಅಮೆರಿಕದ ಕೆಂಟುಕಿಯ ಮಹಿಳೆಯೊಬ್ಬರು ಗರ್ಭಾವಸ್ಥೆಯ ಫೋಟೋಶೂಟ್ ಗಾಗಿ ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಆದರೆ ಕಡೇ ಕ್ಷಣದಲ್ಲಿ ವೈದ್ಯರು ಅವರಿಗೆ ಬೆಡ್ ರೆಸ್ಟ್ ಸೂಚಿಸಿದ ಕಾರಣ ಅವರಿಗೆ ನಿರಾಸೆಯಾಯಿತು. ಹೆಂಡತಿ
ಫೋಟೋ ಶೂಟ್ ಮಾಡಿಸಿಕೊಳ್ಳಲು ಆಗದಿದ್ದರೇನಂತೆ, ನಾನೇ ಮೆಟರ್ನಿಟಿ ಫೋಟೋಶೂಟ್ ಮಾಡಿಸಿಕೊಳ್ಳುತ್ತೇನೆ ಎಂದು ಅವರ ಗಂಡ ತಮ್ಮ ಡೊಳ್ಳು ಹೊಟ್ಟೆ ಜೊತೆಗೆ ಸರೋವರ ವೊಂದರಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ವಿವಿಧ ಭಂಗಿಗಳಲ್ಲಿ ಅವರು
ತೆಗೆಸಿಕೊಂಡಿರುವ ಫೋಟೊಗಳು ಜಾಲತಾಣಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಪತ್ನಿಯನ್ನೂ ಉಲ್ಲಾಸಗೊಳಿಸಿದೆಯಂತೆ!
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!