ಹೆಬ್ಬಾವಿನ ಹೊಟ್ಟೆಯಲ್ಲಿ ನಾಪತ್ತೆಯಾದ ರೈತ!:ವೈರಲ್ ವಿಡಿಯೋ
Team Udayavani, Mar 30, 2017, 3:46 AM IST
ಜಕಾರ್ತ: ಇಂಡೋನೇಷ್ಯಾದ ಸುಲಾವೇಸಿ ಎಂಬ ದ್ವೀಪದಲ್ಲಿ ನಾಪತ್ತೆಯಾದ ರೈತನೊಬ್ಬನನ್ನು ದೈತ್ಯ ಹೆಬ್ಬಾವು ನುಂಗಿದ್ದು, ಆತ ಶವವನ್ನು ಹಾವಿನ ಹೊಟ್ಟೆ ಸಿಗಿದು ಹೊರತೆಗೆಯಲಾಗದ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋ ವೀಕ್ಷಿಸಿ..
ಗ್ರಾಮಸ್ಥರು ನಾಪತ್ತೆಯಾದ ತಾಳೆ ಎಣ್ಣೆ ತೆಗೆಯುವ 25 ರ ಹರೆಯದ ಯುವಕ ನಾಪತ್ತೆಯಾಗಿದ್ದು, ಈ ವೇಳೆ ಹೆಬ್ಬಾವು ನುಂಗಿರುವ ಬಗ್ಗೆ ಅನುಮಾನಗೊಂಡು ಹಾವನ್ನು ಹಿಡಿದ ಗ್ರಾಮಸ್ಥರು ಸಿಗಿದು ಶವವನ್ನು ಹೊರತೆಗೆದಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ