ವಿಡಿಯೋ ಗೇಮ್‌ನಿಂದ ಪ್ರೇರಣೆ: ಹತ್ತು ನಗರ ಸುತ್ತಿದ ಬಾಲಕಿ

Team Udayavani, Jul 23, 2019, 10:49 AM IST

ಆನ್‌ಲೈನ್‌ ಗೇಮ್‌ಗಳಿಂದ ಆಗುತ್ತಿರುವ ಅವಾಂತರ ಒಂದೆರಡಲ್ಲ. “ಟಾಕ್ಸಿ ಡ್ರೈವರ್‌ 2′ ಎಂಬ ಆನ್‌ಲೈನ್‌ ಗೇಮ್‌ ಆಡುತ್ತಿದ್ದ ಶಾಲಾ ಬಾಲಕಿ 17 ದಿನಗಳಲ್ಲಿ 10 ನಗರಗಳಿಗೆ ಪ್ರವಾಸ ತೆರಳಿದ್ದಾಳೆ. ಜು.1ರಂದು ಆಕೆ ಉತ್ತರಾಖಂಡದ ಪಂತ್‌ ನಗರ್‌ನಿಂದ ಕಾಣೆಯಾಗಿದ್ದರು. 15 ದಿನಗಳ ಬಳಿಕ 10 ನಗರಗಳನ್ನು ಸುತ್ತಿ ಮನೆಗೆ ವಾಪಸ್ಸಾಗಿದ್ದಾಳೆ.

ಆಕೆಯ ಪ್ರವಾಸ ಅಂತ್ಯವಾಗಿದ್ದು ದೆಹಲಿಯಲ್ಲಿ ಆಕೆಯನ್ನು ಪೊಲೀಸರು ತಡೆದಾಗ. ದೆಹಲಿಯ ಕಮ್ಲ ಮಾರುಕಟ್ಟೆಯಲ್ಲಿ ಆಕೆ ಅಲೆಯುತ್ತಿದ್ದ ವೇಳೆ ಪಹರೆ ಪೊಲೀಸರು ಆಕೆಯನ್ನು ತಡೆದು, ಆಕೆಯ ಪೂರ್ವಾಪರವನ್ನು ವಿಚಾರಿಸಿದ್ದಾರೆ. ಆಗ ಆಕೆ ತನ್ನ ಅಣ್ಣ ಏಮ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದು ಆತನನ್ನು ಭೇಟಿಯಾಗಲು ಬಂದಿದ್ದಾಗಿ ಹೇಳಿದ್ದಾಳೆ.

ಬಳಿಕವೇ ಆಕೆಯ ನಿಜ ಕಥೆ ಹೊರಗೆ ಬಂದಿದೆ. ಆಕೆ ತನ್ನ ತಾಯಿಯ ಫೋನ್‌ ಬಳಸಿ ದಕ್ಷಿಣ ಕೊರಿಯದ ಮೊಬೈಲ್‌ ಗೇಮ್‌ “ಟ್ಯಾಕ್ಸಿ ಡ್ರೈವರ್‌ -2′ ಆಟ ಆಡುತ್ತಿದ್ದಳು. ಆ ಆಟದಲ್ಲಿ ಆಟಗಾರ
ಟ್ಯಾಕ್ಸಿ ಡ್ರೈವರ್‌ ಆಗಿ ತನ್ನ ಗ್ರಾಹಕನಿಗೆ ಮಹಾನಗರಗಳಿಗೆ ಕರೆದುಕೊಂಡು ಹೋಗುವುದು. ಮನೆಯಲ್ಲಿ 14 ಸಾವಿರ ರೂ. ಕದ್ದು ಪ್ರವಾಸ ಮಾಡಿದ್ದಾಳೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ