ಓರಿಯೋ ಆಸೆಗೆ ಸಿಕ್ಕಿಬಿದ್ದ ಹಂದಿ: ವಿಡಿಯೋ ವೈರಲ್‌!

Team Udayavani, Feb 25, 2019, 4:59 AM IST

ಅಮೆರಿಕದ ಪೋರ್ಟ್‌ಮಿಡಲ್‌ಟನ್‌ನ ಗುಂಡಗಿನ ಹಂದಿಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರೀತಿಗೆ ಪಾತ್ರವಾಗಿದೆ. ಅದೂ ಓರಿಯೊ ಬಿಸ್ಕಿಟ್‌ ಕದ್ದ ಕಾರಣಕ್ಕೆ ಅದಕ್ಕೆ ಈ ಮಟ್ಟಿಗಿನ ಜನಪ್ರಿಯತೆ ದೊರೆಯುತ್ತಿದೆ. ಮಿಡಲ್‌ಟನ್‌ ಪೊಲೀಸರು ಈ ಹಂದಿಯ ಫೋಟೋವನ್ನು ಫೇಸ್‌ ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಹಂದಿ ತನ್ನ ಮನೆಯಿಂದ ತಪ್ಪಿಸಿಕೊಂಡು ಕಂಡಕಂಡವರ ಮನೆಗೆ ನುಗ್ಗಿ ತೊಂದರೆ ಕೊಡುತ್ತಿತ್ತು. ಪೊಲೀಸರ ಕೈಗೂ ಸಿಗದೇ ಅವರನ್ನು ಕಾಡಿಸುತ್ತಿತ್ತು. ಪೊಲೀಸರಿಗೆ ಇದು ಓರಿಯೋ ಬಿಸ್ಕಿಟ್‌ ಕದಿಯಲು ಮನೆಗಳಿಗೆ ನುಗ್ಗುತ್ತದೆ ಎಂದು ಸ್ಥಳಿಯರಿಂದ ತಿಳಿಯಿತು. ಅವರೂ ಓರಿಯೋ ಆಸೆ ತೋರಿಸಿ ಅದನ್ನು ಬಲೆಗೆ ಕೆಡವಿದ್ದಾರೆ. ಈ ವಿಡಿಯೋ ಜನರಿಗೆ ಇಷ್ಟವಾಗಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ