ಹಾಡುಗಾರ ಪುಟಿನ್ ವಿಡಿಯೋ ಭಾರಿ ವೈರಲ್!
Team Udayavani, Mar 28, 2017, 4:45 AM IST
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಒಬ್ಬ ಸಾಮಾನ್ಯನಂತೆ ಪೆಟ್ರೋಲ್ ಬಂಕ್ನಲ್ಲಿ ತಮ್ಮ ಕಾರಿಗೆ ಇಂಧನ ಭರ್ತಿ ಮಾಡಿಕೊಳ್ಳುತ್ತಿರುವ ಚಿತ್ರ. ಅವರು ಜಿಮ್ನಲ್ಲಿ ಬೆವರಿಳಿಸುವ, ಐಸ್ ಹಾಕಿ ಹಾಡುವ, ಎಫ್1 ಕಾರಿನಲ್ಲಿ ರೇಸ್ನಲ್ಲಿ ಭಾಗವಹಿಸುವ ಫೋಟೊಗಳನ್ನು ನೋಡಿ ನಾವು ನಿಬ್ಬೆರಗಾಗಿರುವ ಸಂದರ್ಭಗಳು ಬಹಳ ಇವೆ. ಈಗ ಪುಟಿನ್ರ ಗಾಯನ ಕೇಳಿ ನಿಬ್ಬೆರಗಾಗುವ ಸರದಿ ನಮ್ಮದು. ಪುಟಿನ್ ವೇದಿಕೆಯ ಮಧ್ಯಭಾಗದಲ್ಲಿ ನಿಂತು ಪಿಯಾನೊ ಸೊಲೊ ಪ್ರದರ್ಶನ ನೀಡಿ ನೆರೆದಿರುವ ಪ್ರೇಕ್ಷಕರನ್ನು ತನ್ಮಯ ರಾಗಿಸುತ್ತಿರುವ ವಿಡಿಯೋ ಒಂದು ಜಾಲತಾಣ ಗಳಲ್ಲಿ ಹರಿದಾಡುತ್ತಿದೆ. 2010ರಲ್ಲಿ ದತ್ತಿ ಸಂಗ್ರಹಕ್ಕಾಗಿ ಏರ್ಪಡಿಸಿದ್ದ ಕಾರ್ಯಕ್ರಮೊಂದರಲ್ಲಿ ಪುಟಿನ್ ಅಮೆರಿಕದ ಗೀತ ರಚನೆ ಗಾರ ಫ್ಯಾಟ್ಸ್ ಡೊಮಿನೊ ಅವರ ಗೀತೆಯನ್ನು ಹಾಡಿದ್ದರು.
ವೀಕ್ಷಕರಲ್ಲಿ ಹಲವರು ಹಾಲಿವುಡ್ ತಾರೆಯರು ಮತ್ತಿತರ ಜನಪ್ರಿಯರೇ ಇದ್ದರೂ. ಇವರೆಲ್ಲರೂ ಪುಟಿನ್ ಹಾಡುಗಾರಿ ಕೆಗೆ ಮನಸೋತಿದ್ದರು. ಆ ಕಾರ್ಯ ಕ್ರಮದ ವೀಡಿಯೋ ಈಗ ವೈರಲ್ ಆಗಿದೆ. 2014ರಲ್ಲೊಮ್ಮೆ ಪುಟಿನ್ ಪಿಯಾನೊ ನುಡಿಸುತ್ತಿರುವ ದೃಷ್ಯವೊಂದು ಜನಪ್ರಿಯವಾಗಿತ್ತು
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ