ಧ್ವನಿ ನಿರ್ದೇಶನದಂತೆ ಕೆಲಸ ಮಾಡುವ ಬೈಕು
Team Udayavani, Oct 17, 2019, 1:25 PM IST
ರೂಪಾಂತರ ಹೊಂದಿರುವ ಹಲವಾರು ಬೈಕುಗಳನ್ನು ನಾವು ರಸ್ತೆಗಳಲ್ಲಿ ನೋಡುತ್ತಿರು ತ್ತೇವೆ. ಆದರೆ ಮಾರ್ಪಾಡು ಮಾಡಲಾಗಿರುವ ಈ ಉತ್ತರ ಪ್ರದೇಶದ ಬರೇಲಿಯ ಬೈಕು ಎಲ್ಲಾ ಮಾರ್ಪಾಡು ಹೊಂದಿರುವ ಬೈಕುಗಳಿಗಿಂತ ಭಿನ್ನ. ಈ ಬೈಕು ಧ್ವನಿ ನಿರ್ದೇಶನಕ್ಕೆ ಪ್ರತಿಕ್ರಿಯೆ ನೀಡುತ್ತದೆ. ಧ್ವನಿ ನಿರ್ದೇಶನದಿಂದಲೇ ಸ್ಟಾರ್ಟ್ ಆಗುತ್ತದೆ, ಹಾಡು ಹೊಮ್ಮಿಸುತ್ತದೆ, ಪುಟ್ಟ ಎಟಿಎಂ ಹೊಂದಿದ್ದು ಅದು ನಾಣ್ಯ ಗಳನ್ನು ನೀಡುತ್ತದೆ. ಈ ಬೈಕ್ ಮೊಹಮ್ಮದ್ ಸಯೀದ್ ಎಂಬುವವರದ್ದು. ಇವರು ಸ್ವತಃ ಎಲೆಕ್ಟ್ರಿಕ್ ವಸ್ತುಗಳ ರಿಪೇರಿ, ಕಸರತ್ತುಗಳನ್ನು ಮಾಡುವುದನ್ನು ಕಲಿತಿರುವವರು. ಈ ಬೈಕನ್ನೂ ಸ್ವತಃ ಇವರೇ ಮಾರ್ಪಾಡು ಮಾಡಿರುವುದು. ಇದಕ್ಕೆ ಟಾರ್ಜನ್
ಎಂಬ ಹೆಸರನ್ನೂ ಇಟ್ಟಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ