117ನೇ ಬರ್ತ್ಡೇ ಆಚರಿಸಿಕೊಂಡ ಅಜ್ಜಿ
Team Udayavani, Jan 7, 2020, 8:33 AM IST
ಇವರು ವಿಶ್ವದಲ್ಲೇ ಅತಿ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಜಪಾನ್ನ ಕೇನ್ ತನಾಕಾ ಎಂಬ ಹೆಸರಿನ ಈ ಅಜ್ಜಿ ತಮ್ಮ 117ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ, ತಮ್ಮ ಹೆಸರಲ್ಲಿರುವ ದಾಖಲೆಯನ್ನು ವಿಸ್ತರಿಸಿಕೊಂಡಿದ್ದಾರೆ.
ಫುಕುವೋಕಾದಲ್ಲಿರುವ ನರ್ಸಿಂಗ್ ಹೋಂನಲ್ಲಿ ಅಜ್ಜಿ ತಮ್ಮ ಸ್ನೇಹಿತರು, ಸ್ಥಳೀಯ ಟಿವಿ ಚಾನೆಲ್ನ ಸಿಬ್ಬಂದಿ ಹಾಗೂ ನರ್ಸಿಂಗ್ ಹೋಂ ಸಿಬ್ಬಂದಿಯೊಂದಿಗೆ ಜನುಮದಿನವನ್ನು ಆಚರಿಸಿಕೊಂಡಿದ್ದಾರೆ. ಲವಲವಿಕೆಯಿಂದ ಕೇಕ್ ಕತ್ತರಿಸಿ, ಬರ್ತ್ಡೇ ಆಚರಿಸಿರುವ ಅಜ್ಜಿಯನ್ನು ನೋಡಿ ಎಲ್ಲರೂ ನಿಬ್ಬೆರಗಾಗಿದ್ದಾರೆ. ಗಿನ್ನೆಸ್ ದಾಖಲೆ ಪುಸ್ತಕದ ಪ್ರಕಾರ, ಇವರು 1903ರಲ್ಲಿ ಹುಟ್ಟಿದ್ದು, 1922ರಲ್ಲಿ ಹಿಡಿಯೋ ತನಾಕಾ ಎಂಬವರನ್ನು ವಿವಾಹವಾಗಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ