ವಿಮಾನದ ಜತೆ ಮಹಿಳೆ ಪ್ರೇಮ ವಿವಾಹ
ಹೌದಾ ಮಾರಾಯ್ರೆ!
Team Udayavani, Jan 27, 2020, 8:05 AM IST
ವಿಮಾನದ ಮೇಲೆ ಅನುರಕ್ತಳಾಗಿರುವ ಜರ್ಮನಿ ಮಹಿಳೆ ವಿಮಾನವನ್ನೇ ತನ್ನ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಹೌದು, ನೀವು ಕೇಳುತ್ತಿರುವುದು ನಿಜ. ಮಹಿಳೆ ಮಿಷೆಲ್ ಕೋಬ್ಕೆ (30) 40 ಟನ್ ತೂಕದ 737-800 ಬೋಯಿಂಗ್ ವಿಮಾನವನ್ನು 6 ವರ್ಷಗಳಿಂದ ಗಾಢವಾಗಿ ಪ್ರೀತಿಸುತ್ತಿರಂತೆ. ಇಬ್ಬರೂ ಈಗ ಮದುವೆಯಾಗಲು ನಿರ್ಧರಿಸಿದ್ದಾರೆ.
ಪ್ರಥಮ ಬಾರಿ ಈ ವಿಮಾನದಲ್ಲಿ ಪ್ರಯಾಣಿಸಿದ್ದ ಮಿಷೆಲ್ಗೆ ಆಗಲೇ ಪ್ರೇಮಾಂಕುರವಾಗಿತ್ತಂತೆ. ಅದಾದ ಬಳಿಕ ವಿಮಾನ ನಿಲ್ದಾಣದ ಕಿಟಕಿ ಮೂಲಕವೇ ಅವರಿಬ್ಬರ ಭೇಟಿ ಆಗುತ್ತಿತ್ತಂತೆ. ಕಳೆದ ವರ್ಷ ವಿಮಾನವನ್ನು ಚುಂಬಿಸಿ, ಪ್ರೇಮ ನಿವೇದನೆಯನ್ನೂ ಮಾಡಿದ್ದಾರೆ. ನಾವಿಬ್ಬರು ಸಹಜವಾಗಿ ಒಬ್ಬರನ್ನೊಬ್ಬರು ಬಹಳ ಹಚ್ಚಿಕೊಂಡಿದ್ದೇವೆ ಎಂದು ಮಿಷೆಲ್ ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್