ವಿಯೆಟ್ನಾಂನಲ್ಲಿ ಉಚಿತ ಕಿಮ್‌, ಟ್ರಂಪ್‌ ಹೇರ್‌ಕಟ್‌

Team Udayavani, Feb 21, 2019, 10:10 AM IST

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಬರೀ ವಿವಾದಗಳಿಗಷ್ಟೇ ಅಲ್ಲ, ತಮ್ಮ ಕೇಶ ವಿನ್ಯಾಸ ಶೈಲಿಯಿಂದಲೂ ಖ್ಯಾತರೇ.

ಹಲವಾರುಕ್ಷೌರಿಕರು ಈ ವಿನ್ಯಾಸಗಳನ್ನು ತಮ್ಮ ಗ್ರಾಹಕರ ಮೇಲೆ ಪ್ರಯೋಗಿಸಿದ್ದಾರೆ. ಮುಂದಿನ ವಾರ ವಿಯೆಟ್ನಾಂ ರಾಜಧಾನಿ ಹನೋಯ್‌ನಲ್ಲಿ ಟ್ರಂಪ್‌ ಮತ್ತು ಕಿಮ್‌ ಅಮೆರಿಕ-ಉತ್ತರ ಕೊರಿಯಾ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಉಚಿತವಾಗಿ ಕಿಮ್‌ ಮತ್ತು ಟ್ರಂಪ್‌ ಹೇರ್‌ಕಟ್‌ ಅನ್ನು ಮಾಡುತ್ತಿದ್ದಾರೆ.

ಈಗಾಗಲೇ 200 ಜನರಿಗೆ ಕಿಮ್‌ ಹೇರ್‌ ಕಟ್‌ ಮತ್ತು 5 ಜನರಿಗೆ ಟ್ರಂಪ್‌ ಹೇರ್‌ಕಟ್‌ ಮಾಡಿದ್ದಾರೆ. ಜನರು ಕಿಮ್‌ ಹೇರ್‌ಕಟ್‌ ಮಾಡಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ ಎಂದು ಕ್ಷೌರಿಕರು ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಉತ್ತರ ಭಾರತದ ಮದುವೆಗಳಲ್ಲಿ ವರ ಕುದುರೆ ಮೇಲೆ ಕುಳಿತು ವಧುವಿನ ಮನೆಗೆ ಮೆರವಣಿಗೆ ಹೋಗುವುದು ಸಂಪ್ರದಾಯ. ಆದರೆ ಖಾಂಡ್ವಾದಲ್ಲಿ ಪಟಿದಾರ್‌ ಸಮುದಾಯಕ್ಕೆ ಸೇರಿರುವ...

  • ರಾಜ್ಯಸಭಾ ಟೀವಿ ಟ್ವಿಟರ್‌ನಲ್ಲಿ ರಣಥಂಬೂರು ರಾಷ್ಟ್ರೀಯ ಅಭಯಾರಣ್ಯದಲ್ಲಿ ಕರಡಿಯೊಂದು ತನ್ನನ್ನು ಭೇಟೆಯಾಡಲು ಬಂದ ಹುಲಿಯನ್ನು ಉಗ್ರ ಸ್ವರೂಪ ತಾಳಿ ಹೆದರಿಸಿ...

  • ಅಯ್ಯೋ ಐವತ್ತಾಯ್ತು. ನನ್ನಿಂದ ಇನ್ನೇನೂ ಸಾಧ್ಯವಿಲ್ಲ ಅನ್ನುವವರಿಗೆ 91 ವರ್ಷ ವಯಸ್ಸಿನ ಜ್ಯೂಲಿಯಾ ಲೂಯಿಸ್‌ ಉತ್ತಮ ಉದಾಹರಣೆ. ಕಾರಣ ಗೊತ್ತಾ? ಅಮೆರಿಕದ ಇಂಡಿಯಾನಾಪೊಲೀಸ್‌ನಲ್ಲಿರುವ...

ಹೊಸ ಸೇರ್ಪಡೆ