ವರದಿಗಾರ್ತಿಯ ಮೈಕು ಕಚ್ಚಲು ಪ್ರಯತ್ನಿಸಿದ ಹಾವು!
ಹೌದಾ ಮಾರಾಯ್ರೆ!
Team Udayavani, Feb 7, 2020, 7:35 AM IST
ಹಾವುಗಳ ರಕ್ಷಣೆ ಕುರಿತು ವರದಿ ಮಾಡುತ್ತಿದ್ದ ಆಸ್ಟ್ರೇಲಿಯಾದ ವರದಿಗಾರ್ತಿ ಹಾವು ಕಂಡು ಭಯದಿಂದ ಕಿರುಚಿರುವ ವೀಡಿಯೋ ಈಗ ಭಾರೀ ವೈರಲ್ ಆಗಿದೆ. ತಮಾಷೆಯೆಂದರೆ ವರದಿಗಾರ್ತಿ ‘ಹಾವುಗಳನ್ನು ನೋಡಿ ನಾವು ಎಷ್ಟು ಹೆದರಿರುತ್ತೇವೋ ಅದಕ್ಕಿಂತ ಹೆಚ್ಚು ಹಾವುಗಳು ನಮ್ಮನ್ನು ನೋಡಿ ಹೆದರಿರುತ್ತವೆ’ ಎಂದು ಹೇಳುವಾಗಲೇ ಆಕೆ ಹೆದರಿ ಕಂಗಾಲಾಗಿದ್ದನ್ನು ನೆಟ್ಟಿಗರು ಕುಹಕವಾಡುತ್ತಿದ್ದಾರೆ.
ವರದಿಗಾರ್ತಿ ಮೈಕ್ ಹಿಡಿದು ಮಾತನಾಡುವಾಗಲೇ ಹಾವು ಆಕೆಯ ಮೈಕನ್ನು ಕಚ್ಚಲು 2-3 ಬಾರಿ ಪ್ರಯತ್ನಿಸುತ್ತದೆ. ಹೆದರಿದ ಆಕೆಯ ಮುಖಭಾವ ಸಂಪೂರ್ಣ ಬದಲಾಗುತ್ತದೆ. ಬಳಿಕ ಮತ್ತೂಂದು ವೀಡಿಯೋದಲ್ಲಿ ‘ಮೈಕ್ ಜಾಗದಲ್ಲಿ ನನ್ನ ಕೈ ಇದ್ದಿದ್ದರೆ ನನ್ನ ಕಥೆ ಏನಾಗಿರುತ್ತಿತ್ತು’ ಎಂದೂ ಆಕೆ ಪ್ರಶ್ನಿಸುತ್ತಾಳೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ